Varasiddhi Vinayaka Palaya Mam
वरसिद्धिविनायक पालय माम्|ವರಸಿದ್ಧಿವಿನಾಯಕ ಪಾಲಯ ಮಾಂ|వరసిద్ధివినాయక పాలయ మాం
- Raga
- Hamsadhwani
- Tala
- Adi
- source
- seed

Lyrics
ವರಸಿದ್ಧಿವಿನಾಯಕ ಪಾಲಯ ಮಾಂ ಪಲ್ಲವೀ ವರಸಿದ್ಧಿವಿನಾಯಕ ಪಾಲಯ ಮಾಂ || ಅನುಪಲ್ಲವೀ ಶರಣಾಗತವತ್ಸಲ ಶರ್ವಸುತ ಸಕಲಲೋಕನುತ ಪಾರ್ವತೀಸುತ || ಚರಣಂ ಗಣನಾಥ ಗಣೇಶ್ವರ ಗರ್ವಹರ ವಟುರೂಪಿವಿಚಕ್ಷಣ ವಿಘ್ನಹರ | ಭವಸಾಗರತಾರಕ ಭಕ್ತನುತ ವರದಾಭಯಹಸ್ತ ನಾಗರಾಜನತ || ಮಧ್ಯಮಕಾಲಃ ಗಜವಕ್ತ್ರಸುಶೋಭಿತ ಸರ್ವನುತ ಮದಮೋಹತಮೋಽಪಹ ಶಿಷ್ಟನುತ | ಗುಣಗಾನವರಪ್ರದ ಗಾನಮಯ ಶುಭನಿರ್ಣಯಸಾಧಕ ಶಕ್ತಿಮಯ ||
Recitation

Watch on YouTube
